ಇರಾಕ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಆತ್ಮಾಹುತಿ ದಾಳಿ: ಮುಂಬೈ ಮೂಲದ ಎಂಜಿನಿಯರ್‌ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಇರಾಕ್‌ ನ ಜಲಪ್ರದೇಶದಲ್ಲಿ US ಧ್ವಜವಿದ್ದ ಸೇಫ್‌ ಸಿ ವಿಷ್ಣು ಎಂಬ ತೈಲ ಟ್ಯಾಂಕರ್‌ ಮೇಲೆ ಇರಾನ್ ಮೂಲದ ಸೂಸೈಡ್‌ ದೋಣಿಯ ಮೂಲಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಟ್ಯಾಂಕರ್‌ ನಲ್ಲಿದ್ದ ಭಾರತೀಯ ಪ್ರಜೆಯೊಬ್ಬ ಸಾವನ್ನಪ್ಪಿದ್ದಾರೆ. ಮುಂಬೈನ ಕಂಡಿವಲಿ ಪೂರ್ವದ ನಿವಾಸಿ ದೇವಾನಂದನ್‌ ಪ್ರಸಾದ್‌ ಸಿಂಗ್‌ (50) ಮೃತರು. ಇವರು ಅಮೆರಿಕ ಸ್ವಾಮ್ಯದ ಕಚ್ಚಾ ತೈಲ ಟ್ಯಾಂಕರ್‌ ಸಫೇಸಿಯಾ ವಿಷ್ಣುದಲ್ಲಿ ಹೆಚ್ಚುವರಿ ಮುಖ್ಯ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ದೇವಾನಂದನ್‌ ಪ್ರಸಾದ್‌ ಸಿಂಗ್‌ ಅವರು … Continue reading ಇರಾಕ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಆತ್ಮಾಹುತಿ ದಾಳಿ: ಮುಂಬೈ ಮೂಲದ ಎಂಜಿನಿಯರ್‌ ಸಾ*ವು