Summer Care | ಬಿಸಿಲಿಗೆ ಹೊರಗೆ ಹೋಗ್ತೀರಾ? ಈ ವಸ್ತುಗಳು ನಿಮ್ಮ ಜೊತೆ ಇರಲಿ!
ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಕ್ಷಣ ಹೊರಗೆ ಹೋದರೂ ದೇಹದ ಮೇಲೆ ಅದರ ಪರಿಣಾಮ ತಕ್ಷಣವೇ ಕಾಣಿಸುತ್ತದೆ. ಆದ್ದರಿಂದ, ಹೊರಗೆ ಹೋಗುವಾಗ ಕೆಲವು ಮುಖ್ಯ ವಸ್ತುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದು ನಿಮ್ಮ ಆರೋಗ್ಯ ಮತ್ತು ಸುರಕ್ಷತೆಗೆ ತುಂಬಾ ಮುಖ್ಯ. ನೀರಿನ ಬಾಟಲ್ಬಿಸಿಲಿನಲ್ಲಿ ದೇಹದಲ್ಲಿ ನೀರಿನ ಕೊರತೆ ಆಗುವುದು ಸಾಮಾನ್ಯ. ಹೀಗಾಗಿ, ಯಾವಾಗಲೂ ನೀರಿನ ಬಾಟಲ್ ಜೊತೆ ಇಟ್ಟುಕೊಳ್ಳಿ. ಇದರಿಂದ ಡಿಹೈಡ್ರೇಷನ್ ತಪ್ಪುತ್ತದೆ. ಸನ್‌ಸ್ಕ್ರೀನ್ಬಿಸಿಲಿನ ಕಿರಣಗಳು ಚರ್ಮಕ್ಕೆ ಹಾನಿ ಮಾಡಬಹುದು. SPF ಇರುವ ಸನ್‌ಸ್ಕ್ರೀನ್ ಬಳಕೆ ಮಾಡಿದರೆ … Continue reading Summer Care | ಬಿಸಿಲಿಗೆ ಹೊರಗೆ ಹೋಗ್ತೀರಾ? ಈ ವಸ್ತುಗಳು ನಿಮ್ಮ ಜೊತೆ ಇರಲಿ!
Copy and paste this URL into your WordPress site to embed
Copy and paste this code into your site to embed