SUMMER CARE | ಈ ಬಿಸಿಲ ಬೇಗೆಗೆ ದೇಹ ತಂಪಾಗಿಡೋ ಸ್ಮಾರ್ಟ್ ವಿಧಾನಗಳು ಇಲ್ಲಿವೆ ನೋಡಿ!
ಈಗಿನ ಬಿಸಿಲು ನೋಡಿದ್ರೆ ಹೊರಗೆ ಹೋಗೋದಕ್ಕೂ ಹೆದರಿಕೆ ಆಗೋ ಮಟ್ಟಿಗೆ ಹಾಟ್ ಆಗಿದೆ. ದೇಹ ಬೇಗ ಬಿಸಿಯಾಗೋದು, ತಲೆ ಸುತ್ತೋದು, ದಾಹ ಜಾಸ್ತಿ ಆಗೋದು ಎಲ್ಲಾ ಕಾಮನ್. ಆದ್ರೆ ಸ್ವಲ್ಪ ಸ್ಮಾರ್ಟ್ ಹ್ಯಾಬಿಟ್ಸ್ ಫಾಲೋ ಮಾಡಿದ್ರೆ ದೇಹವನ್ನು ಕೂಲ್ ಆಗಿ, ಫ್ರೆಶ್ ಆಗಿ ಇಟ್ಟುಕೊಳ್ಳಬಹುದು. ನೀರು ಕುಡಿಯೋದು ಬೇಸಿಕ್ ಸೀಕ್ರೆಟ್ಬಿಸಿಲಲ್ಲಿ ದೇಹ ಬೇಗ ನೀರು ಕಳೆದುಕೊಳ್ಳುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಠ 3-4 ಲೀಟರ್ ನೀರು ಕುಡಿಯಬೇಕು. ನಿಂಬೆ ನೀರು, ಎಳನೀರು ಕೂಡ ದೇಹಕ್ಕೆ ತಂಪು ಕೊಡುತ್ತವೆ. ದೇಹಕ್ಕೆ … Continue reading SUMMER CARE | ಈ ಬಿಸಿಲ ಬೇಗೆಗೆ ದೇಹ ತಂಪಾಗಿಡೋ ಸ್ಮಾರ್ಟ್ ವಿಧಾನಗಳು ಇಲ್ಲಿವೆ ನೋಡಿ!
Copy and paste this URL into your WordPress site to embed
Copy and paste this code into your site to embed