Summer Drink | ಕರಾವಳಿಯ ಸ್ಪೆಷಲ್ ತಂಪು ಪಾನೀಯ ಬೊಂಡ ಶರಬತ್

ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ತಂಪು ನೀಡುವ ಪಾನೀಯಗಳಲ್ಲಿ ಬೊಂಡ ಶರಬತ್ ವಿಶೇಷ ಸ್ಥಾನ ಹೊಂದಿದೆ. ಎಳನೀರು, ನಿಂಬೆಹಣ್ಣು ಮತ್ತು ಸ್ವಲ್ಪ ಸಿಹಿಯ ಸವಿಯೊಂದಿಗೆ ತಯಾರಾಗುವ ಈ ಪಾನೀಯ ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ತಾಜಾತನವನ್ನು ಕೂಡ ಕೊಡುತ್ತದೆ. ಮಂಗಳೂರು-ಉಡುಪಿ ಭಾಗದಲ್ಲಿ ಇದು ತುಂಬಾ ಜನಪ್ರಿಯ. ಬೇಕಾಗುವ ಪದಾರ್ಥಗಳು: ಎಳನೀರು – 2ಎಳನೀರಿನ ಗಂಜಿ – ಸ್ವಲ್ಪನಿಂಬೆಹಣ್ಣಿನ ರಸ – 1 ರಿಂದ 2 ಚಮಚಸಕ್ಕರೆ ಅಥವಾ ಜೇನುತುಪ್ಪ – 2 ರಿಂದ 3 ಚಮಚಉಪ್ಪು – ಒಂದು … Continue reading Summer Drink | ಕರಾವಳಿಯ ಸ್ಪೆಷಲ್ ತಂಪು ಪಾನೀಯ ಬೊಂಡ ಶರಬತ್