SUMMER DRINK | ಖರ್ಜೂರ ಮಿಲ್ಕ್ ಶೇಕ್: ಶಕ್ತಿ ಜೊತೆಗೆ ದೇಹಕ್ಕೆ ತಂಪು ಕೊಡುವ ಪಾನೀಯ
ಬೇಸಿಗೆಯಲ್ಲಿ ತಂಪಾದ ಜೊತೆಗೆ ಆರೋಗ್ಯಕರ ಪಾನೀಯ ಬೇಕಾದ್ರೆ ಖರ್ಜೂರ ಮಿಲ್ಕ್ ಶೇಕ್ ಸೂಪರ್ ಆಯ್ಕೆ. ಖರ್ಜೂರದ ನೈಸರ್ಗಿಕ ಸಿಹಿ, ಹಾಲಿನ ಪೌಷ್ಟಿಕತೆ ಸೇರಿ ಈ ಡ್ರಿಂಕ್ ದೇಹಕ್ಕೆ ತಕ್ಷಣ ಎನರ್ಜಿ ಕೊಡುತ್ತದೆ. ಸಕ್ಕರೆ ಕಡಿಮೆ ಬಳಸಿಕೊಂಡು ಆರೋಗ್ಯಕರವಾಗಿ ತಯಾರಿಸಬಹುದಾದ ಸರಳ ರೆಸಿಪಿ ಇದು. ಬೇಕಾಗುವ ಪದಾರ್ಥಗಳು: ಖರ್ಜೂರ – 10-12 (ಬೀಜರಹಿತ)ಹಾಲು – 2 ಕಪ್ (ತಣ್ಣಗಿನದು)ಬಿಸಿ ಹಾಲು – 1 ಕಪ್ಏಲಕ್ಕಿ ಪುಡಿ – ¼ ಟೀಸ್ಪೂನ್ದಾಲ್ಚಿನ್ನಿ ಪುಡಿ – ಚಿಟಿಕೆಜೇನುತುಪ್ಪ / ಸಕ್ಕರೆ – … Continue reading SUMMER DRINK | ಖರ್ಜೂರ ಮಿಲ್ಕ್ ಶೇಕ್: ಶಕ್ತಿ ಜೊತೆಗೆ ದೇಹಕ್ಕೆ ತಂಪು ಕೊಡುವ ಪಾನೀಯ
Copy and paste this URL into your WordPress site to embed
Copy and paste this code into your site to embed