Summer Drink | ಬಿಸಿಲಿಗೆ ರಿಫ್ರೆಶ್ ಫೀಲ್ ಕೊಡುವ ನೆಲ್ಲಿಕಾಯಿ ಜ್ಯೂಸ್
ಬೇಸಿಗೆಯ ಬಿಸಿಲು ಜಾಸ್ತಿ ಆಗ್ತಾ ಇದ್ದಾಗ ದೇಹಕ್ಕೆ ತಕ್ಷಣ ತಂಪು ಮತ್ತು ಫ್ರೆಶ್‌ನೆಸ್ ಕೊಡುವ ಪಾನೀಯ ಬೇಕಾಗುತ್ತದೆ. ಅಂಥ ಸಮಯದಲ್ಲಿ ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ನೆಲ್ಲಿಕಾಯಿ ಜ್ಯೂಸ್ ಅತ್ಯುತ್ತಮ ಆಯ್ಕೆ. ವಿಟಮಿನ್ C ತುಂಬಿರುವ ನೆಲ್ಲಿಕಾಯಿ ದೇಹವನ್ನು ಹೈಡ್ರೇಟ್ ಮಾಡುವುದು ಮಾತ್ರವಲ್ಲ, ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಮಧ್ಯಾಹ್ನ ಬಿಸಿಲಿನಿಂದ ಮನೆಗೆ ಬಂದ ತಕ್ಷಣ ಒಂದು ಗ್ಲಾಸ್ ಕುಡಿದರೆ ಸಾಕು, ದೇಹಕ್ಕೂ ಮನಸ್ಸಿಗೂ ರಿಫ್ರೆಶ್ ಫೀಲ್ ಸಿಗುತ್ತದೆ. ಬೇಕಾಗುವ ಸಾಮಗ್ರಿಗಳು: ನೆಲ್ಲಿಕಾಯಿ – 3 ರಿಂದ 4ಶುಂಠಿ … Continue reading Summer Drink | ಬಿಸಿಲಿಗೆ ರಿಫ್ರೆಶ್ ಫೀಲ್ ಕೊಡುವ ನೆಲ್ಲಿಕಾಯಿ ಜ್ಯೂಸ್
Copy and paste this URL into your WordPress site to embed
Copy and paste this code into your site to embed