Summer Drink | ಮನೆಯಲ್ಲೇ ಮಾಡಿ ಪಂಜಾಬಿ ಸ್ಟೈಲ್ ಮಲೈ ಲಸ್ಸಿ

ಬೇಸಿಗೆಯ ಬಿಸಿಯಲ್ಲಿ ತಂಪು ಮತ್ತು ರುಚಿ ಎರಡನ್ನೂ ನೀಡುವ ಪಾನೀಯ ಅಂದ್ರೆ ಮಲೈ ಲಸ್ಸಿ. ಗಟ್ಟಿ ಮೊಸರು, ಮೇಲಿಂದ ಕೆನೆಭರಿತ ಮಲೈ ಮತ್ತು ಏಲಕ್ಕಿಯ ಸುವಾಸನೆ ಸೇರಿ ಈ ಲಸ್ಸಿಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹೋಟೆಲ್ ಶೈಲಿಯ ಈ ಪಂಜಾಬಿ ಲಸ್ಸಿಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಬೇಕಾಗುವ ಪದಾರ್ಥಗಳು ಗಟ್ಟಿ ತಣ್ಣನೆಯ ಮೊಸರು – 2 ಕಪ್ಸಕ್ಕರೆ – 3 ರಿಂದ 4 ಟೇಬಲ್ ಚಮಚತಣ್ಣನೆಯ ಹಾಲು ಅಥವಾ ನೀರು – ಅರ್ಧ ಕಪ್ಏಲಕ್ಕಿ ಪುಡಿ – … Continue reading Summer Drink | ಮನೆಯಲ್ಲೇ ಮಾಡಿ ಪಂಜಾಬಿ ಸ್ಟೈಲ್ ಮಲೈ ಲಸ್ಸಿ