Summer Drink | ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಮಖಾನ ಮಿಲ್ಕ್ ಶೇಕ್
ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ತಂಪು, ಹೊಟ್ಟೆಗೆ ಹಿತ ಮತ್ತು ಶಕ್ತಿ ನೀಡುವ ಪಾನೀಯ ಈ ಮಖಾನ ಮಿಲ್ಕ್ ಶೇಕ್. ಮಖಾನದಲ್ಲಿ ಪ್ರೋಟೀನ್, ಫೈಬರ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಈ ಡ್ರಿಂಕ್ ರುಚಿಯ ಜೊತೆಗೆ ಪೌಷ್ಟಿಕಾಂಶವನ್ನೂ ಹೆಚ್ಚಿಸುತ್ತವೆ. ಬೇಕಾಗುವ ಪದಾರ್ಥಗಳು: ಮಖಾನ – 1 ಕಪ್ತಣ್ಣನೆಯ ಹಾಲು – 2 ಕಪ್ಖರ್ಜೂರ – 3 ರಿಂದ 4 (ಬೀಜ ತೆಗೆದದ್ದು)ಜೇನುತುಪ್ಪ – 1 ಚಮಚ (ಬೇಕಿದ್ದರೆ)ಏಲಕ್ಕಿ ಪುಡಿ – ಚಿಟಿಕೆಬಾದಾಮಿ ಅಥವಾ ಗೋಡಂಬಿ … Continue reading Summer Drink | ಬೇಸಿಗೆಯಲ್ಲಿ ದೇಹಕ್ಕೆ ತಂಪು ಕೊಡುವ ಮಖಾನ ಮಿಲ್ಕ್ ಶೇಕ್
Copy and paste this URL into your WordPress site to embed
Copy and paste this code into your site to embed