Summer Drink | ಪುನರ್ಪುಳಿಯ ಜ್ಯೂಸ್ ಒಮ್ಮೆ ಕುಡಿದ್ರೆ, ಬೇರೆ ಜ್ಯೂಸ್ ಕಡೆ ತಿರುಗಿ ಕೂಡ ನೋಡಲ್ಲ

ಬೇಸಿಗೆಯ ಬಿಸಿಲಿನಲ್ಲಿ ದೇಹ ತಂಪಾಗಿಸಲು ನೈಸರ್ಗಿಕ ಪಾನೀಯಗಳು ತುಂಬಾ ಮುಖ್ಯ. ಅದರಲ್ಲೂ ಪುನರ್ಪುಳಿ (ಕೋಕಮ್) ಜ್ಯೂಸ್ ದೇಹಕ್ಕೆ ತಂಪು ನೀಡುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಒಮ್ಮೆ ಈ ಜ್ಯೂಸ್ ರುಚಿ ನೋಡಿದರೆ, ಬೇರೆ ಜ್ಯೂಸ್ ಕಡೆ ಗಮನವೇ ಹೋಗೋದಿಲ್ಲ ನೋಡಿ! ಬೇಕಾಗುವ ಸಾಮಗ್ರಿಗಳು: ಪುನರ್ಪುಳಿ (ಒಣ ಕೊಕ್ಕಮ್) – 10-12 ತುಂಡುನೀರು – 2 ಕಪ್ಬೆಲ್ಲ ಅಥವಾ ಸಕ್ಕರೆ – 3-4 ಟೇಬಲ್ ಸ್ಪೂನ್ಉಪ್ಪು – ಒಂದು ಚಿಟಿಕೆಜೀರಿಗೆ ಪುಡಿ – 1/2 ಟೀ ಸ್ಪೂನ್ಕರಿಮೆಣಸು … Continue reading Summer Drink | ಪುನರ್ಪುಳಿಯ ಜ್ಯೂಸ್ ಒಮ್ಮೆ ಕುಡಿದ್ರೆ, ಬೇರೆ ಜ್ಯೂಸ್ ಕಡೆ ತಿರುಗಿ ಕೂಡ ನೋಡಲ್ಲ