Summer Drink | ಬೇಸಿಗೆಯಲ್ಲಿ ತಂಪು ನೀಡುವ ಹುಣಸೆಹಣ್ಣಿನ ಪಾನಕ: ಒಮ್ಮೆ ಟ್ರೈ ಮಾಡಿ

ಬಿಸಿಲಿನ ತಾಪ ಹೆಚ್ಚಾದಾಗ ದೇಹಕ್ಕೆ ತಂಪು ನೀಡುವ, ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ನೈಸರ್ಗಿಕ ಪಾನೀಯ ಬೇಕು ಅಂದ್ರೆ ಹುಣಸೆಹಣ್ಣಿನ ಪಾನಕ ಸೂಪರ್ ಆಯ್ಕೆ. ಸಾಂಪ್ರದಾಯಿಕ ರುಚಿಯ ಜೊತೆ ಆರೋಗ್ಯಕ್ಕೂ ಲಾಭ ನೀಡುವ ಈ ಪಾನಕ, ಬೇಸಿಗೆಯಲ್ಲಿ ಮನೆಮದ್ದಿನಂತೇ ಕೆಲಸ ಮಾಡುತ್ತದೆ. ಬೇಕಾಗುವ ಪದಾರ್ಥಗಳು: ಹುಣಸೆಹಣ್ಣು – ಒಂದು ಸಣ್ಣ ಲಿಂಬೆ ಗಾತ್ರಬೆಲ್ಲ ಅಥವಾ ಸಕ್ಕರೆ – 3-4 ಟೇಬಲ್ ಸ್ಪೂನ್ಏಲಕ್ಕಿ ಪುಡಿ – ¼ ಟೀ ಸ್ಪೂನ್ಉಪ್ಪು – ಒಂದು ಚಿಟಿಕೆನೀರು – 2-3 ಕಪ್ … Continue reading Summer Drink | ಬೇಸಿಗೆಯಲ್ಲಿ ತಂಪು ನೀಡುವ ಹುಣಸೆಹಣ್ಣಿನ ಪಾನಕ: ಒಮ್ಮೆ ಟ್ರೈ ಮಾಡಿ