Summer Drinks | ಬಿಸಿಲಿನ ಬೇಗೆ ತಣಿಸೋಕೆ ರಿಫ್ರೆಶಿಂಗ್ ಡ್ರಿಂಕ್ ಈ ಕಲ್ಲಂಗಡಿ ಮೋಹಿಟೋ
ಬೇಸಿಗೆ ಕಾಲ ಬಂದರೆ ದೇಹಕ್ಕೆ ತಂಪು ನೀಡುವ ಪಾನೀಯಗಳ ಅಗತ್ಯ ಹೆಚ್ಚಾಗುತ್ತದೆ. ಸಾಮಾನ್ಯ ಜ್ಯೂಸ್‌ಗಳ ಬದಲು ಸ್ವಲ್ಪ ವಿಭಿನ್ನ ರುಚಿಯ ಪಾನೀಯ ಬೇಕೆಂದರೆ ಕಲ್ಲಂಗಡಿ ಮೋಹಿಟೋ ಟ್ರೈ ಮಾಡಿ. ಕಲ್ಲಂಗಡಿ ಹಣ್ಣಿನ ಸಿಹಿ ರುಚಿ, ಪುದೀನದ ಸುವಾಸನೆ ಮತ್ತು ನಿಂಬೆಹಣ್ಣಿನ ತಾಜಾತನ ಸೇರಿಕೊಂಡಾಗ ಈ ಪಾನೀಯ ಇನ್ನಷ್ಟು ರಿಫ್ರೆಶಿಂಗ್ ಆಗಿರುತ್ತದೆ. ಬೇಕಾಗುವ ಪದಾರ್ಥಗಳು ಕಲ್ಲಂಗಡಿ ಹಣ್ಣು – 1 ಕಪ್ಪುದೀನ ಎಲೆ – 8 ರಿಂದ 10ನಿಂಬೆ ರಸ – 1 ಚಮಚಸಕ್ಕರೆ ಅಥವಾ ಹನಿ – … Continue reading Summer Drinks | ಬಿಸಿಲಿನ ಬೇಗೆ ತಣಿಸೋಕೆ ರಿಫ್ರೆಶಿಂಗ್ ಡ್ರಿಂಕ್ ಈ ಕಲ್ಲಂಗಡಿ ಮೋಹಿಟೋ
Copy and paste this URL into your WordPress site to embed
Copy and paste this code into your site to embed