BEAUTY | ಬೇಸಿಗೆಯಲ್ಲಿ ಲೈಟ್‌ ಆಗಿರಲಿ ಮೇಕಪ್‌, ಈ ಸ್ಟೆಪ್ಸ್‌ ಫಾಲೋ ಮಾಡಿದ್ರೆ ಬ್ಯೂಟಿಫುಲ್‌ ಆಗಿ ಕಾಣ್ತೀರಿ

ಬೇಸಿಗೆಯಲ್ಲಿ ಮೇಕಪ್‌ ಮಾಡೋದು ತುಂಬಾನೇ ಕಷ್ಟ. ಮೇಕಪ್‌ ಐದು ನಿಮಿಷವೂ ಮುಖದ ಮೇಲೆ ನಿಲ್ಲೋದಿಲ್ಲ. ಇದರ ಬದಲು ಏನೂ ಹಚ್ಚದೇ ಹಾಗೆ ಹೋಗೋದು ಬೆಸ್ಟ್‌ ಎನಿಸಿಬಿಡಬಹುದು. ಆದರೆ ಮೇಕಪ್‌ ಮಾಡಿದ ಮುಖಕ್ಕೂ ಮೇಕಪ್‌ ಇಲ್ಲದ ಮುಖಕ್ಕೂ ವ್ಯತ್ಯಾಸ ಇದೆ. ಮೇಕಪ್‌ ಹೇಗೆ ಮಾಡಬೇಕು? ಯಾವ ಪ್ರಾಡಕ್ಟ್‌ ನಂತರ ಯಾವ ಪ್ರಾಡಕ್ಟ್‌ ಹಚ್ಚಬೇಕು? ಇಲ್ಲಿದೆ ಡೀಟೇಲ್ಸ್‌.. ೧. ಮೊದಲು ಸೋಪ್‌ ಅಥವಾ ಫೇಸ್‌ವಾಶ್‌ನಿಂದ ಮುಖ ತೊಳೆದುಕೊಳ್ಳಿ ೨. ನಂತರ ಮುಖಕ್ಕೆ ಸೆರಮ್‌ ಹಚ್ಚಿ,ಪ್ರತೀ ಸ್ಟೆಪ್‌ನ ನಂತರ ಒಂದು ನಿಮಿಷವಾದ್ರೂ … Continue reading BEAUTY | ಬೇಸಿಗೆಯಲ್ಲಿ ಲೈಟ್‌ ಆಗಿರಲಿ ಮೇಕಪ್‌, ಈ ಸ್ಟೆಪ್ಸ್‌ ಫಾಲೋ ಮಾಡಿದ್ರೆ ಬ್ಯೂಟಿಫುಲ್‌ ಆಗಿ ಕಾಣ್ತೀರಿ