ಮಳೆಗಾಲದಲ್ಲೇ ಬೇಸಿಗೆ ನಿಯಮ ಜಾರಿ: ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ಇತರೆ ಉದ್ದೇಶಕ್ಕೆ ಬಳಸಿದರೆ ಭಾರಿ ದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಚುರುಕಾಗುತ್ತಿದ್ದರೂ, ಬೆಂಗಳೂರು ಜಲಮಂಡಳಿ (BWSSB) ನಗರದಾದ್ಯಂತ ಕುಡಿಯುವ ನೀರಿನ ಸಂರಕ್ಷಣೆಗಾಗಿ ಅತ್ಯಂತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಜಾರಿಗೆ ತರುತ್ತಿದ್ದ ನೀರಿನ ಉಳಿತಾಯ ಕ್ರಮಗಳನ್ನು, ಈ ಬಾರಿ ಮಳೆಗಾಲದಲ್ಲೇ ಕಡ್ಡಾಯವಾಗಿ ಜಾರಿಗೊಳಿಸಿ ಜಲಮಂಡಳಿ ಆದೇಶಿಸಿದೆ. ಕಾವೇರಿ ನೀರು ಅಥವಾ ಶುದ್ಧೀಕರಿಸಿದ ಕುಡಿಯುವ ನೀರಿನಿಂದ ಕಾರು, ಬೈಕ್ ಸೇರಿದಂತೆ ಯಾವುದೇ ವಾಹನಗಳನ್ನು ತೊಳೆಯುವಂತಿಲ್ಲ. ಮನೆ ಮತ್ತು ವಾಣಿಜ್ಯ ಸಂಕೀರ್ಣಗಳ ಕೈದೋಟ ಅಥವಾ ಗಿಡಗಳಿಗೆ ಕುಡಿಯುವ … Continue reading ಮಳೆಗಾಲದಲ್ಲೇ ಬೇಸಿಗೆ ನಿಯಮ ಜಾರಿ: ಬೆಂಗಳೂರಿನಲ್ಲಿ ಕುಡಿಯುವ ನೀರನ್ನು ಇತರೆ ಉದ್ದೇಶಕ್ಕೆ ಬಳಸಿದರೆ ಭಾರಿ ದಂಡ!