SUMMER SPECIAL | ಈ ಮ್ಯಾಂಗೋ ಮೂಸ್ ತಿಂದ್ರೆ ಮನಸ್ಸು, ಹೊಟ್ಟೆ ಎರಡೂ ತಂಪಾಗುತ್ತೆ ಪಕ್ಕಾ

ಬೇಸಿಗೆಯ ಬಿಸಿಲಿನಲ್ಲಿ ತಂಪಾದ, ಲೈಟ್ ಮತ್ತು ಸಿಹಿಯಾದ ಡೆಸರ್ಟ್ ಬೇಕಾ? ಹಾಗಿದ್ರೆ ಮ್ಯಾಂಗೋ ಮೂಸ್ ನಿಮಗೆ ಪರ್ಫೆಕ್ಟ್. ಮಾಗಿದ ಮಾವಿನಹಣ್ಣಿನ ಸಿಹಿ ರುಚಿ ಮತ್ತು ಮೃದುವಾದ ಕ್ರೀಮ್ ಈ ಡೆಸರ್ಟ್ ಬಾಯಲ್ಲಿ ಕರಗುವಂತೆ ಮಾಡುತ್ತೆ. ಕಡಿಮೆ ಪದಾರ್ಥಗಳಲ್ಲಿ, ಕಡಿಮೆ ಸಮಯದಲ್ಲಿ ತಯಾರಾಗುವ ಈ ರೆಸಿಪಿ ಬೇಸಿಗೆಗೆ ರಿಫ್ರೆಶಿಂಗ್ ಟ್ರೀಟ್. ಬೇಕಾಗುವ ಪದಾರ್ಥಗಳುಮಾವಿನಹಣ್ಣು – 2-3ವಿಪ್ಪಿಂಗ್ ಕ್ರೀಮ್ – 1 ಕಪ್ಸಕ್ಕರೆ / ಜೇನುತುಪ್ಪ – 2-3 ಟೇಬಲ್ ಸ್ಪೂನ್ವೆನಿಲ್ಲಾ ಎಸೆನ್ಸ್ – ಸ್ವಲ್ಪ ತಯಾರಿಸುವ ವಿಧಾನ: ಮೊದಲು … Continue reading SUMMER SPECIAL | ಈ ಮ್ಯಾಂಗೋ ಮೂಸ್ ತಿಂದ್ರೆ ಮನಸ್ಸು, ಹೊಟ್ಟೆ ಎರಡೂ ತಂಪಾಗುತ್ತೆ ಪಕ್ಕಾ