Summer Special | ಬಾಯಲ್ಲಿಟ್ಟರೆ ಕರಗಿ ಹೋಗುತ್ತೆ ಈ ಕೇಸರ್ ಬಾದಾಮ್ ಕುಲ್ಫಿ

ಬೇಸಿಗೆಯ ಬಿಸಿಲಿನಲ್ಲಿ ತಂಪಾಗಿ, ಸಿಹಿಯಾಗಿ ತಿನ್ನಬೇಕು ಅನ್ನಿಸಿದರೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಬೆಸ್ಟ್ ಡೆಸರ್ಟ್ ಅಂದ್ರೆ ಕೇಸರ್ ಬಾದಾಮ್ ಕುಲ್ಫಿ. ಮಕ್ಕಳಿಗೆ ಇದರ ರುಚಿ ತುಂಬಾ ಇಷ್ಟವಾಗುತ್ತೆ. ಐಸ್ ಕ್ರೀಂ ತರಹ ಸಾಫ್ಟ್ ಆಗಿ, ರುಚಿಯಲ್ಲಿ ರಿಚ್ ಆಗಿರುವ ಈ ರೆಸಿಪಿ ಬೇಸಿಗೆ ಮಧ್ಯಾಹ್ನ ಡಿನ್ನರ್ ನಂತರ ತಿನ್ನೋಕೆ ಪರ್ಫೆಕ್ಟ್. ಬೇಕಾಗುವ ಪದಾರ್ಥಗಳು ಹಾಲು – 1 ಲೀಟರ್ಸಕ್ಕರೆ – ¼ ಕಪ್ಕೇಸರಿ – 8 ರಿಂದ 10 ಎಳೆಗಳುಏಲಕ್ಕಿ ಪುಡಿ – ½ ಟೀ ಸ್ಪೂನ್ಬಾದಾಮಿ – … Continue reading Summer Special | ಬಾಯಲ್ಲಿಟ್ಟರೆ ಕರಗಿ ಹೋಗುತ್ತೆ ಈ ಕೇಸರ್ ಬಾದಾಮ್ ಕುಲ್ಫಿ