Summer Tips | ಬೇಸಿಗೆಯ ಬಿಸಿಲಿಗೆ ಬ್ರೇಕ್ ಹಾಕಲು ನಿಮ್ಮ ಬ್ಯಾಗ್‌ನಲ್ಲಿರಲಿ ಈ 5 ವಸ್ತುಗಳು
ಸೂರ್ಯನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅತಿಯಾದ ಬಿಸಿಲಿನಿಂದಾಗಿ ನಿರ್ಜಲೀಕರಣ ಮತ್ತು ಸನ್ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚು. ನೀವು ಕೆಲಸಕ್ಕಾಗಲಿ ಅಥವಾ ವೈಯಕ್ತಿಕ ಕಾರ್ಯಗಳಿಗಾಗಲಿ ಮನೆಯಿಂದ ಹೊರಗೆ ಹೆಜ್ಜೆ ಇಡುವಾಗ ಈ ಕೆಳಗಿನ ವಸ್ತುಗಳು ನಿಮ್ಮ ಜೊತೆಗಿರಲಿ: ದೇಹದ ಉಷ್ಣಾಂಶ ಸಮತೋಲನದಲ್ಲಿಡಲು ಆಗಾಗ ನೀರು ಕುಡಿಯುವುದು ಅನಿವಾರ್ಯ. ಸಾಧ್ಯವಾದರೆ ಎಳನೀರು ಅಥವಾ ನಿಂಬೆ ಹಣ್ಣಿನ ಶರಬತ್ತು ಜೊತೆಗಿರಲಿ. ನೇರ ಸೂರ್ಯನ ಕಿರಣಗಳು ತಲೆಗೆ ತಗುಲದಂತೆ ರಕ್ಷಣೆ ಪಡೆಯಲು ಅಗಲವಾದ ಟೋಪಿ ಅಥವಾ ಛತ್ರಿ ಬಳಸಿ. ಕಣ್ಣುಗಳ … Continue reading Summer Tips | ಬೇಸಿಗೆಯ ಬಿಸಿಲಿಗೆ ಬ್ರೇಕ್ ಹಾಕಲು ನಿಮ್ಮ ಬ್ಯಾಗ್‌ನಲ್ಲಿರಲಿ ಈ 5 ವಸ್ತುಗಳು
Copy and paste this URL into your WordPress site to embed
Copy and paste this code into your site to embed