SUPER FOOD | ಆರೋಗ್ಯದ ಸಂಜೀವಿನಿ ‘ನೇರಳೆ ಹಣ್ಣು’: ಮಧುಮೇಹ ಸೇರಿದಂತೆ ಹತ್ತಾರು ಕಾಯಿಲೆಗಳಿಗೆ ರಾಮಬಾಣ
ಪ್ರಕೃತಿ ನಮಗೆ ನೀಡಿರುವ ಅದ್ಭುತ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು. ಕಡು ನೇರಳೆ ಬಣ್ಣದ, ತಿನ್ನಲು ಲಘು ಒಗರು ಮತ್ತು ಸಿಹಿ ಮಿಶ್ರಿತ ರುಚಿ ಹೊಂದಿರುವ ಈ ಹಣ್ಣು ಕೇವಲ ನಾಲಿಗೆಗೆ ರುಚಿ ನೀಡುವುದಷ್ಟೇ ಅಲ್ಲ, ನೈಸರ್ಗಿಕ ಔಷಧೀಯ ಗುಣಗಳ ಭಂಡಾರವಾಗಿದೆ. ಆಯುರ್ವೇದದಲ್ಲಿ ನೇರಳೆ ಹಣ್ಣು, ಅದರ ಎಲೆ, ತೊಗಟೆ ಮತ್ತು ಬೀಜಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ವಿಟಮಿನ್ ಸಿ, ಕಬ್ಬಿಣದ ಅಂಶ, ಪೊಟ್ಯಾಸಿಯಮ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಮಧುಮೇಹ ನಿಯಂತ್ರಣಕ್ಕೆ ನೈಸರ್ಗಿಕ ಮದ್ದು ನೇರಳೆ … Continue reading SUPER FOOD | ಆರೋಗ್ಯದ ಸಂಜೀವಿನಿ ‘ನೇರಳೆ ಹಣ್ಣು’: ಮಧುಮೇಹ ಸೇರಿದಂತೆ ಹತ್ತಾರು ಕಾಯಿಲೆಗಳಿಗೆ ರಾಮಬಾಣ
Copy and paste this URL into your WordPress site to embed
Copy and paste this code into your site to embed