ಸೂಪರ್ ಸ್ನ್ಯಾಕ್! ಗರಿಗರಿಯಾದ ನುಗ್ಗೆ ಸೊಪ್ಪಿನ ಪಕೋಡ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ

ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ ಅಥವಾ ಕಾಫಿಯೊಂದಿಗೆ ಸವಿಯಲು ನುಗ್ಗೆ ಸೊಪ್ಪಿನ ಪಕೋಡ ಬೆಸ್ಟ್. ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಹಾಗೂ ವಿಟಮಿನ್‌ಗಳು ಸಮೃದ್ಧವಾಗಿದ್ದು, ರುಚಿಯ ಜೊತೆಗೆ ಆರೋಗ್ಯಕ್ಕೂ ಲಾಭಕರವಾಗಿದೆ. ಬೇಕಾಗುವ ಸಾಮಗ್ರಿಗಳು ಕಡಲೆ ಹಿಟ್ಟು – 1 ಕಪ್ಅಕ್ಕಿ ಹಿಟ್ಟು – 2 ಚಮಚನುಗ್ಗೆ ಸೊಪ್ಪು – 1 ಕಪ್ಈರುಳ್ಳಿ – 1ಹಸಿಮೆಣಸಿನಕಾಯಿ – 2ಜೀರಿಗೆ – 1 ಚಮಚಇಂಗು – ಚಿಟಿಕೆಅರಿಶಿನ ಪುಡಿ – ¼ ಚಮಚಉಪ್ಪು – ರುಚಿಗೆ ತಕ್ಕಷ್ಟುಬಿಸಿ ಎಣ್ಣೆ – … Continue reading ಸೂಪರ್ ಸ್ನ್ಯಾಕ್! ಗರಿಗರಿಯಾದ ನುಗ್ಗೆ ಸೊಪ್ಪಿನ ಪಕೋಡ ಮಾಡುವ ಸಿಂಪಲ್ ರೆಸಿಪಿ ಇಲ್ಲಿದೆ ನೋಡಿ