ಟೀ ಟೈಂಗೆ ಸೂಪರ್ ಸ್ನ್ಯಾಕ್ಸ್: ಮನೆಯಲ್ಲೇ ಮಾಡಿ ಗರಿಗರಿಯಾದ ರಾಗಿ ಚಿಪ್ಸ್
ಸಂಜೆ ಸಮಯದಲ್ಲಿ ಟೀ ಅಥವಾ ಕಾಫಿ ಜೊತೆ ತಿನ್ನಲು ರುಚಿಕರವಾದ ಮತ್ತು ಆರೋಗ್ಯಕರ ಸ್ನ್ಯಾಕ್ಸ್ ಬೇಕೆಂದರೆ ರಾಗಿ ಚಿಪ್ಸ್ ಬೆಸ್ಟ್. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ಈ ಚಿಪ್ಸ್ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ರಾಗಿ ಇರುವುದರಿಂದ ಇದು ಪೌಷ್ಟಿಕಾಂಶದಲ್ಲೂ ಸಮೃದ್ಧವಾಗಿದೆ. ಬೇಕಾಗುವ ಸಾಮಗ್ರಿಗಳು ರಾಗಿ ಹಿಟ್ಟು – 1 ಕಪ್ಅಕ್ಕಿ ಹಿಟ್ಟು – 2 ಚಮಚಉಪ್ಪು – ರುಚಿಗೆ ತಕ್ಕಷ್ಟುಖಾರದ ಪುಡಿ – ½ ಚಮಚಓಂಕಾಳು – ½ ಚಮಚಚಾಟ್ ಮಸಾಲಾ – ½ ಚಮಚಎಣ್ಣೆ – … Continue reading ಟೀ ಟೈಂಗೆ ಸೂಪರ್ ಸ್ನ್ಯಾಕ್ಸ್: ಮನೆಯಲ್ಲೇ ಮಾಡಿ ಗರಿಗರಿಯಾದ ರಾಗಿ ಚಿಪ್ಸ್
Copy and paste this URL into your WordPress site to embed
Copy and paste this code into your site to embed