ಪಲ್ಯ, ಗ್ರೇವಿ & More 40 | ಹೊಸತೊಡಕು ಸಂಭ್ರಮಕ್ಕೆ ಸೂಪರ್‌ ಟೇಸ್ಟಿ ರೆಸಿಪಿ ʼಚಿಕನ್‌ ಉರುವಲ್‌ʼ

ಸಾಮಾಗ್ರಿಗಳುಚಿಕನ್‌ ಒಣಮೆಣಸುಗೋಡಂಬಿಕೊತ್ತಂಬರಿ ಕಾಳುಈರುಳ್ಳಿಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಗರಂ ಮಸಾಲಾಜೀರಿಗೆ ಮಾಡುವ ವಿಧಾನಚಿಕನ್‌ಗೆ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಅರಿಶಿಣ, ಗರಂ ಮಸಾಲಾ ಹಾಗೂ ನಿಂಬೆರಸ ಹಾಕಿ ಒಂದು ಗಂಟೆ ಮ್ಯಾರಿನೇಟ್‌ ಮಾಡಿನಂತರ ಬಿಸಿನೀರಿಗೆ ಒಣಮೆಣಸು ಹಾಗೂ ಗೊಡಂಬಿ ಹಾಕಿ, ಅದನ್ನು ತಣ್ಣಗಾಗಲು ಬಿಟ್ಟು ಮಿಕ್ಸಿಗೆ ಹಾಕಿಅದರ ಜೊತೆಗೆ ಹುರಿದ ಕೊತ್ತಂಬರಿ ಕಾಳು ಹಾಗೂ ಜೀರಿಗೆ ಮಿಶ್ರಣ ಹಾಕಿನುಣ್ಣಗೆ ಪೇಸ್ಟ್‌ ತಯಾರಿಸಿ ಇಟ್ಟುಕೊಳ್ಳಿನಂತರ ಮತ್ತೆ ಒಗರಣೆಗೆ ಎಣ್ಣೆ ಒಣಮೆಣಸು ಗೋಡಂಬಿ ಹಾಕಿ, ಚಿಕನ್‌ ಹಾಕಿಚಿಕನ್‌ ಅರ್ಧ ಬೆಂದ ನಂತರ … Continue reading ಪಲ್ಯ, ಗ್ರೇವಿ & More 40 | ಹೊಸತೊಡಕು ಸಂಭ್ರಮಕ್ಕೆ ಸೂಪರ್‌ ಟೇಸ್ಟಿ ರೆಸಿಪಿ ʼಚಿಕನ್‌ ಉರುವಲ್‌ʼ