September 30, 2026
Wednesday, September 30, 2026
spot_img

ಪಲ್ಯ, ಗ್ರೇವಿ & More 40 | ಹೊಸತೊಡಕು ಸಂಭ್ರಮಕ್ಕೆ ಸೂಪರ್‌ ಟೇಸ್ಟಿ ರೆಸಿಪಿ ʼಚಿಕನ್‌ ಉರುವಲ್‌ʼ

ಸಾಮಾಗ್ರಿಗಳು
ಚಿಕನ್‌
ಒಣಮೆಣಸು
ಗೋಡಂಬಿ
ಕೊತ್ತಂಬರಿ ಕಾಳು
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಗರಂ ಮಸಾಲಾ
ಜೀರಿಗೆ

ಮಾಡುವ ವಿಧಾನ
ಚಿಕನ್‌ಗೆ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಅರಿಶಿಣ, ಗರಂ ಮಸಾಲಾ ಹಾಗೂ ನಿಂಬೆರಸ ಹಾಕಿ ಒಂದು ಗಂಟೆ ಮ್ಯಾರಿನೇಟ್‌ ಮಾಡಿ
ನಂತರ ಬಿಸಿನೀರಿಗೆ ಒಣಮೆಣಸು ಹಾಗೂ ಗೊಡಂಬಿ ಹಾಕಿ, ಅದನ್ನು ತಣ್ಣಗಾಗಲು ಬಿಟ್ಟು ಮಿಕ್ಸಿಗೆ ಹಾಕಿ
ಅದರ ಜೊತೆಗೆ ಹುರಿದ ಕೊತ್ತಂಬರಿ ಕಾಳು ಹಾಗೂ ಜೀರಿಗೆ ಮಿಶ್ರಣ ಹಾಕಿ
ನುಣ್ಣಗೆ ಪೇಸ್ಟ್‌ ತಯಾರಿಸಿ ಇಟ್ಟುಕೊಳ್ಳಿ
ನಂತರ ಮತ್ತೆ ಒಗರಣೆಗೆ ಎಣ್ಣೆ ಒಣಮೆಣಸು ಗೋಡಂಬಿ ಹಾಕಿ, ಚಿಕನ್‌ ಹಾಕಿ
ಚಿಕನ್‌ ಅರ್ಧ ಬೆಂದ ನಂತರ ಮಿಕ್ಸಿಯ ಮಸಾಲೆ, ನೀರು ಎಲ್ಲವನ್ನೂ ಹಾಕಿ ಮಿಶ್ರಣವನ್ನು ಕುದಿಯಲು ಬಿಡಿ
ಆಮೇಲೆ ಗ್ರೇವಿ ರೆಡಿ

Must Read