ತಮಿಳುನಾಡು ರಾಜಕೀಯದಲ್ಲಿ ‘ಬೆಂಬಲ ಕದನ’: ಕಾಂಗ್ರೆಸ್-ಡಿಎಂಕೆ ವಾಕ್ಸಮರ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ಚರ್ಚೆಗೆ ಕಾರಣವಾಗಿದ್ದು, ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಘೋಷಿಸಿದ ಬಳಿಕ ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿ ಸದ್ದು ಮಾಡುತ್ತಿದೆ. ದೀರ್ಘಕಾಲದ ರಾಜಕೀಯ ಸ್ನೇಹಕ್ಕೆ ಬಿರುಕು ಬಿದ್ದಂತೆ ಕಾಣುತ್ತಿರುವ ಈ ಬೆಳವಣಿಗೆ, ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಿದೆ. ಡಿಎಂಕೆ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೈತ್ರಿ ಧರ್ಮ ಪಾಲಿಸದೇ ಬೆನ್ನಿಗೆ ಚೂರಿ ಹಾಕಿದಂತಾಗಿದೆ ಎಂದು ಕಿಡಿಕಾರಿದ್ದಾರೆ. ಈ ಆರೋಪಕ್ಕೆ ಕಾಂಗ್ರೆಸ್ ವಲಯದಿಂದಲೂ … Continue reading ತಮಿಳುನಾಡು ರಾಜಕೀಯದಲ್ಲಿ ‘ಬೆಂಬಲ ಕದನ’: ಕಾಂಗ್ರೆಸ್-ಡಿಎಂಕೆ ವಾಕ್ಸಮರ
Copy and paste this URL into your WordPress site to embed
Copy and paste this code into your site to embed