ಸೂರ್ಯವಂಶಿ ಕಮಾಲ್‌, 15ನೇ ವರ್ಷಕ್ಕೇ ಟೀಂ ಇಂಡಿಯಾ ಸೇರೋಕೆ ಸಜ್ಜಾದ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಕ್ರಿಕೆಟ್‌ ಪ್ರಿಯರ ಬಾಯಲ್ಲಿರೋದು ಒಂದೇ ಹೆಸರು ಅದೇ ವೈಭವ್‌ ಸೂರ್ಯವಂಶಿ! ಐಪಿಎಲ್‌ನಲ್ಲಿ ಕಮಾಲ್‌ ಮಾಡುತ್ತಿರುವ ಪುಟಾಣಿ ಪಟಾಕಿ ಟೀಂ ಇಂಡಿಯಾ ಸೇರೋಕೆ ಸಜ್ಜಾಗಿದ್ಯಾ? ರಾಜಸ್ಥಾನ್‌ ರಾಯಲ್ಸ್‌ ತಂಡ ಸೇರಿರುವ ವೈಭವ್‌ ಸೂರ್ಯವಂಶಿ ಆಟ ನೋಡಿ ಜನರು ಫಿದಾ ಆಗಿದ್ದಾರೆ. ಈ ಬಾಲಕ ಇದೀಗ ಐರ್ಲೆಂಡ್‌ ವಿರುದ್ಧ ನಡೆಯುವ ಸರಣಿಗೆ ಟೀಂ ಇಂಡಿಯಾ ಪರ ಕಣಕ್ಕಿಳಿಯುವ ಸಾಧ್ಯತೆ ಇದೆ. ಈ ಮೂಲಕ ಸಚಿನ್‌ ತೆಂಡೂಲ್ಕರ್‌ ದಾಖಲೆಯನ್ನು ಮುರಿಯಲಿದ್ದಾರೆ ವೈಭವ್‌. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ … Continue reading ಸೂರ್ಯವಂಶಿ ಕಮಾಲ್‌, 15ನೇ ವರ್ಷಕ್ಕೇ ಟೀಂ ಇಂಡಿಯಾ ಸೇರೋಕೆ ಸಜ್ಜಾದ ಬಾಲಕ