ನೌಕಾನೆಲೆಯಲ್ಲೇ ಬೇಹುಗಾರಿಕೆ ಶಂಕೆ: 90 ರಹಸ್ಯ ವಿಡಿಯೋ, ಪಾಕ್ ಏಜೆಂಟ್‌ಗಳ ಜೊತೆ ಗ್ರೂಪ್ ಕಾಲ್; ಯುವಕ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮುಂಬೈನ ಪ್ರಮುಖ ನೌಕಾನೆಲೆಯ ಭದ್ರತೆಯನ್ನೇ ಪ್ರಶ್ನಿಸುವಂತಹ ಬೇಹುಗಾರಿಕೆ ಪ್ರಕರಣ ಬೆಳಕಿಗೆ ಬಂದಿದೆ. ದೇಶದ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ನೌಕಾನೆಲೆಯಲ್ಲಿ ತರಬೇತಿ ಪಡೆಯುತ್ತಿದ್ದ 21 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈತ ನೌಕಾನೆಲೆಯೊಳಗಿನ ಸುಮಾರು 90 ರಹಸ್ಯ ವಿಡಿಯೋಗಳನ್ನು ಚಿತ್ರೀಕರಿಸಿದ್ದಲ್ಲದೆ, ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗಳೆಂದು ಶಂಕಿಸಲಾದ ವ್ಯಕ್ತಿಗಳೊಂದಿಗೆ ಗ್ರೂಪ್ ಕಾಲ್‌ಗಳಲ್ಲೂ ಭಾಗವಹಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 90 ರಹಸ್ಯ ವಿಡಿಯೋ ಚಿತ್ರೀಕರಣ ಬಂಧಿತನನ್ನು ಬಂಟಿ … Continue reading ನೌಕಾನೆಲೆಯಲ್ಲೇ ಬೇಹುಗಾರಿಕೆ ಶಂಕೆ: 90 ರಹಸ್ಯ ವಿಡಿಯೋ, ಪಾಕ್ ಏಜೆಂಟ್‌ಗಳ ಜೊತೆ ಗ್ರೂಪ್ ಕಾಲ್; ಯುವಕ ಅರೆಸ್ಟ್