T20 Ranking ಪ್ರಕಟ: ಸ್ಮೃತಿ ಮಂಧಾನಗೆ ಶಾಕ್, ಮುಂಬಡ್ತಿ ಪಡೆದ ಶಫಾಲಿ ವರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾದ ಭಾರತ ಮಹಿಳಾ ತಂಡದ ಮೇಲೆ ಇದೀಗ ಐಸಿಸಿ ಟಿ20 ಶ್ರೇಯಾಂಕದಲ್ಲೂ ಪರಿಣಾಮ ಸ್ಪಷ್ಟವಾಗಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಬ್ಯಾಟಿಂಗ್ ವಿಭಾಗದ ದೌರ್ಬಲ್ಯವೇ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆ ಸ್ಮೃತಿ ಮಂದಾನಾ ಅವರ ಶ್ರೇಯಾಂಕ ಕುಸಿತ ಕಂಡಿದೆ. ಎರಡು ಪಂದ್ಯಗಳಲ್ಲಿ ಕೇವಲ 25 ರನ್ ಗಳಿಸಿದ್ದರಿಂದ ಅವರು ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಇಳಿದಿದ್ದಾರೆ. ಆದರೆ ಉತ್ತಮ ಫಾರ್ಮ್‌ನಲ್ಲಿ … Continue reading T20 Ranking ಪ್ರಕಟ: ಸ್ಮೃತಿ ಮಂಧಾನಗೆ ಶಾಕ್, ಮುಂಬಡ್ತಿ ಪಡೆದ ಶಫಾಲಿ ವರ್ಮಾ