ತಮಿಳುನಾಡು ಉಪಚುನಾವಣೆ: ಧಾರಾಪುರಂನಲ್ಲಿ ಮುಖ್ಯಮಂತ್ರಿ ವಿಜಯ್ ಬೃಹತ್ ರೋಡ್ ಶೋ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಧಾರಾಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಅಂತಿಮ ದಿನವಾದ ಭಾನುವಾರ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಬೃಹತ್ ರೋಡ್ ಶೋ ನಡೆಸುವ ಮೂಲಕ ತಮ್ಮ ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಅದ್ಧೂರಿ ತೆರೆ ಎಳೆದಿದ್ದಾರೆ. ಪಕ್ಷದ ಅಭ್ಯರ್ಥಿ ಪಿ. ಸತ್ಯಭಾಮಾ ಪರವಾಗಿ ಮತ ಯಾಚಿಸಲು ಹಮ್ಮಿಕೊಳ್ಳಲಾಗಿದ್ದ ಈ ರೋಡ್ ಶೋನಲ್ಲಿ ಸಾವಿರಾರು ಬೆಂಬಲಿಗರು ಭಾಗವಹಿಸಿದ್ದರು. ಧಾರಾಪುರಂನಿಂದ ಮೂಲನೂರ್‌ವರೆಗೆ ಸುಮಾರು 40 ಕಿ.ಮೀ.ಗಳಿಗೂ ಹೆಚ್ಚು ಉದ್ದದ ಮಾರ್ಗದಲ್ಲಿ ಈ ಬೃಹತ್ ರೋಡ್ … Continue reading ತಮಿಳುನಾಡು ಉಪಚುನಾವಣೆ: ಧಾರಾಪುರಂನಲ್ಲಿ ಮುಖ್ಯಮಂತ್ರಿ ವಿಜಯ್ ಬೃಹತ್ ರೋಡ್ ಶೋ
Copy and paste this URL into your WordPress site to embed
Copy and paste this code into your site to embed