ತಮಿಳುನಾಡು ಕಾಂಗ್ರೆಸ್-ಡಿಎಂಕೆ ಸೀಟು ಹಂಚಿಕೆ ಫೈನಲ್? ಕೈ ನಾಯಕರಿಗೆ ಸ್ಟಾಲಿನ್ ಕೊಟ್ಟ ಆಫ಼ರ್ ಏನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ವಿಧಾನ ಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಅಖಾಡಕ್ಕೆ ಇಳಿದಿದ್ದು, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (DMK) ಹಾಗೂ ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಒಪ್ಪಂದದ ನಡೆಯುತ್ತಿದೆ. ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯ ಔಪಚಾರಿಕತೆಗಳು ಇಂದು ಪೂರ್ಣಗೊಂಡಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಬೆಳಿಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವ ಮೂಲಕ ಚುನಾವಣಾ ಒಪ್ಪಂದವನ್ನು ಅಂತಿಮಗೊಳಿಸಿದರು. ಅಂತಿಮ ನಿರ್ಧಾರ ಶೀಘ್ರವೇ ಹೊರಬೀಳಲಿದೆ. ಕಾಂಗ್ರೆಸ್ … Continue reading ತಮಿಳುನಾಡು ಕಾಂಗ್ರೆಸ್-ಡಿಎಂಕೆ ಸೀಟು ಹಂಚಿಕೆ ಫೈನಲ್? ಕೈ ನಾಯಕರಿಗೆ ಸ್ಟಾಲಿನ್ ಕೊಟ್ಟ ಆಫ಼ರ್ ಏನು?
Copy and paste this URL into your WordPress site to embed
Copy and paste this code into your site to embed