‘Z+’ ಕವಚದಲ್ಲಿ ತಮಿಳುನಾಡು ‘ದಳಪತಿ’: ಸಿಎಂ ವಿಜಯ್ ಭದ್ರತೆ ಹೆಚ್ಚಿಸಿದ ಕೇಂದ್ರ
ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿಗೆ ಕೇಂದ್ರ ಸರ್ಕಾರ ಭದ್ರತಾ ಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಇತ್ತೀಚಿನ ಭದ್ರತಾ ಪರಿಶೀಲನೆಯ ಬಳಿಕ ಅವರಿಗೆ ಅತ್ಯುನ್ನತ ಮಟ್ಟದ ‘Z+’ ಭದ್ರತೆ ಒದಗಿಸಲಾಗಿದ್ದು, ಸೋಮವಾರದಿಂದಲೇ ಈ ಹೊಸ ವ್ಯವಸ್ಥೆ ಜಾರಿಯಾಗಿದೆ. ಇದರಿಂದ ವಿಜಯ್ ಅವರ ಭದ್ರತಾ ವಲಯ ಇನ್ನಷ್ಟು ಬಲಿಷ್ಠವಾಗಿದೆ. ಹೊಸ ಭದ್ರತಾ ವ್ಯವಸ್ಥೆಯಡಿ 24 ಗಂಟೆಗಳ ಕಾಲ ಕಣ್ಗಾವಲು ಇರಲಿದ್ದು, 55ಕ್ಕೂ ಹೆಚ್ಚು ಕೇಂದ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರಲ್ಲಿ NSG ಕಮಾಂಡೋಗಳೂ ಸೇರಿದ್ದು, ಎಲ್ಲರೂ … Continue reading ‘Z+’ ಕವಚದಲ್ಲಿ ತಮಿಳುನಾಡು ‘ದಳಪತಿ’: ಸಿಎಂ ವಿಜಯ್ ಭದ್ರತೆ ಹೆಚ್ಚಿಸಿದ ಕೇಂದ್ರ
Copy and paste this URL into your WordPress site to embed
Copy and paste this code into your site to embed