ಬೆಳಗಾವಿಯಲ್ಲಿ ‘ತಾರುಣ್ಯ ಸಿಂಧು’ ಶಿಬಿರ: ಯುವತಿಯರ ವ್ಯಕ್ತಿತ್ವ ವಿಕಾಸಕ್ಕೆ ಒತ್ತು

ಹೊಸದಿಗಂತ ವರದಿ ಬೆಳಗಾವಿ: ಇಂದಿನ ಯುವತಿಯರು ರಾಷ್ಟ್ರದ ಉಜ್ವಲ ಭವಿಷ್ಯದ ನಿಜವಾದ ಶಿಲ್ಪಿಗಳಾಗಿದ್ದಾರೆ. ಅವರಲ್ಲಿ ಆತ್ಮವಿಶ್ವಾಸ, ನಾಯಕತ್ವ, ಮಾತೃತ್ವ ಹಾಗೂ ಕರ್ತೃತ್ವ ಗುಣಗಳನ್ನು ಬೆಳೆಸುವುದರ ಜೊತೆಗೆ ಉತ್ತಮ ಸಂಸ್ಕಾರ, ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರಭಕ್ತಿಯ ಭಾವನೆಯನ್ನು ಮೂಡಿಸುವ ಮಹತ್ಕಾರ್ಯ ಸಾಗಬೇಕಿದೆ. ಈ ಉದ್ದೇಶದೊಂದಿಗೆ ಬೆಳಗಾವಿಯಲ್ಲಿ ‘ತಾರುಣ್ಯ ಸಿಂಧು’ ಹೆಸರಿನ ವಿಶೇಷ ವ್ಯಕ್ತಿತ್ವ ವಿಕಾಸ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ಶಹಾಪುರದ ಶಾಸ್ತ್ರಿ ನಗರದಲ್ಲಿರುವ ‘ಗುಜರಾತ್ ಭವನ’ದಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಹಾಗೂ ಉನ್ನತಿ ಟ್ರಸ್ಟ್ ಬೆಳಗಾವಿ ಇವರ ಸಂಯುಕ್ತ … Continue reading ಬೆಳಗಾವಿಯಲ್ಲಿ ‘ತಾರುಣ್ಯ ಸಿಂಧು’ ಶಿಬಿರ: ಯುವತಿಯರ ವ್ಯಕ್ತಿತ್ವ ವಿಕಾಸಕ್ಕೆ ಒತ್ತು