ಹೋಳಿ ಆಡಿಕೊಂಡು ಮನೆಗೆ ಬರುವಾಗ ಮರಕ್ಕೆ ಡಿಕ್ಕಿಯಾದ ಟಾಟಾ ಏಸ್‌: ಇಬ್ಬರು ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹೋಳಿ ಹಬ್ಬ ಮುಗಿಸಿ ಬರುವ ವೇಳೆ ಟಾಟಾ ಏಸ್‌ ಗೂಡ್ಸ್‌ ವಾಹನವೊಂದು ಮರಕ್ಕೆ ಡಿಕ್ಕಿಯಾಗಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಗದಗದ ಹರ್ತಿ ಬಳಿ ನಡೆದಿದೆ. ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ನಿವಾಸಿಗಳಾದ ಮುತ್ತಪ್ಪ ಸುಟಗೇರಿ (35), ನಿಂಗಪ್ಪ ಯಳವತ್ತಿ (36) ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇನ್ನುಳಿದ 8 ಜನರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಜನೂರು ಕಾಮಣ್ಣ ಉತ್ಸವದ ಡಿಜೆ ಮೆರವಣಿಗೆಯಲ್ಲಿ ಭಾಗಿಯಾಗಿ ವಾಪಾಸ್‌ ಬರುವ ವೇಳೆ … Continue reading ಹೋಳಿ ಆಡಿಕೊಂಡು ಮನೆಗೆ ಬರುವಾಗ ಮರಕ್ಕೆ ಡಿಕ್ಕಿಯಾದ ಟಾಟಾ ಏಸ್‌: ಇಬ್ಬರು ದುರ್ಮ*ರಣ