ಎಥೆನಾಲ್ ಇಂಧನಕ್ಕೆ ‘ತೆರಿಗೆ ಮುಕ್ತಿ’: ಇಂಧನ ಸ್ವಾವಲಂಬನೆಗೆ ಕೇಂದ್ರದ ಹೊಸ ಹೆಜ್ಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ಪರ್ಯಾಯ ಇಂಧನ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗಳಿಗೆ ಅಬಕಾರಿ ಸುಂಕ ಸೇರಿದಂತೆ ವಿವಿಧ ತೆರಿಗೆಗಳಿಂದ ಸಂಪೂರ್ಣ ವಿನಾಯಿತಿ ನೀಡುವ ಮೂಲಕ ಇಂಧನ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದೆ. ಹೆಚ್ಚಿನ ಎಥೆನಾಲ್ ಮಿಶ್ರಣಕ್ಕೂ ತೆರಿಗೆ ವಿನಾಯಿತಿ ಇದುವರೆಗೆ ಸೀಮಿತ ಪ್ರಮಾಣದ ಎಥೆನಾಲ್ ಹೊಂದಿದ್ದ ಇಂಧನಗಳಿಗೆ ಮಾತ್ರ ಸೌಲಭ್ಯ ಲಭ್ಯವಿತ್ತು. ಇದೀಗ 22ರಿಂದ 30 ಶೇಕಡಾ ಎಥೆನಾಲ್ ಮಿಶ್ರಣ … Continue reading ಎಥೆನಾಲ್ ಇಂಧನಕ್ಕೆ ‘ತೆರಿಗೆ ಮುಕ್ತಿ’: ಇಂಧನ ಸ್ವಾವಲಂಬನೆಗೆ ಕೇಂದ್ರದ ಹೊಸ ಹೆಜ್ಜೆ