Thursday, September 4, 2025

ಶಿಕ್ಷಕರ ದಿನಾಚರಣೆ: ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪಟ್ಟಿ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿಕ್ಷಕರ ದಿನಾಚರಣೆ ಅಂಗವಾಗಿ, ಉಡುಪಿ: 2025-26ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ ಪಟ್ಟಿಯನ್ನು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ್ದು, 15 ಮಂದಿ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಕಿರಿಯ ಪ್ರಾಥಮಿಕ ವಿಭಾಗ:
ಸರಸ್ವತಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರೂರು,ಕುಂದಾಪುರ
ವಸುಂಧರಾ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಮ್ಮರಬೆಟ್ಟಿನ ಗುಡ್ಡೆಯಂಗಡಿ, ಉಡುಪಿ
ಹರೀಶ್ ಪೂಜಾರಿ ಎಸ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕುಡೂರು,ಕಾರ್ಕಳ
ಸುಮಂಗಲಾ ಗಾಣಿಗ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಿಸ್ಮತ್ ಬೈಂದೂರು
ವಿಜಯ ಎ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಡುಕೆರೆ-ಅಚ್ಲಾಡಿ,ಬ್ರಹ್ಮಾವರ

ಹಿರಿಯ ಪ್ರಾಥಮಿಕ ವಿಭಾಗ
ಶೇಖರ್ ಕುಮಾರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಸ್ಕುತ್ತೂರು, ಕುಂದಾಪುರ
ವೀಣಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂಗಾರಕಟ್ಟೆ, ಬ್ರಹ್ಮಾವರ
ರಮಣಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂದಿಕೂರು,ಉಡುಪಿ
ತಿಮ್ಮಪ್ಪ ಗಾಣಿಗ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಚಿಕಾನ, ಬೈಂದೂರು
ಹೆಚ್ ಪ್ರಭಾವತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡ್ಬೆಟ್ಟು-ಮಾಳ,ಕಾರ್ಕಳ

ಪ್ರೌಢ ಶಾಲಾ ವಿಭಾಗ
ಶಶಿಶಂಕರ್ ಹೆಚ್ ಎಂ, ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ಬಜಗೋಳಿ,ಕಾರ್ಕಳ
ಎನ್ ನಟರಾಜ್ ಉಪಾಧ್ಯಾಯ, ಹೆಚ್ ವಿ ಹೆಚ್ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ಇನ್ನಂಜೆ,ಉಡುಪಿ
ಜಗದೀಶ್ ಕೆ, ಕರ್ನಾಟಕ ಪಬ್ಲಿಕ್ ಶಾಲೆ,ಬ್ರಹ್ಮಾವರ
ಸಂತೋಷ್, ರಾಮ್ಸನ್ ಸರ್ಕಾರಿ ಪ್ರೌಢ ಶಾಲೆ ಕಂಡ್ಲೂರು,ಕುಂದಾಪುರ
ಜಗದೀಶ್ ಶೆಟ್ಟಿ, ಜನತಾ ಪ್ರೌಢ ಶಾಲೆ ಹೆಮ್ಮಾಡಿ,ಬೈಂದೂರು

ಇದನ್ನೂ ಓದಿ