ಅಮ್ಮನ ಜತೆ ಮಾತನಾಡುತ್ತಲೇ ಜೀವ ಬಿಟ್ಟ ಟೆಕ್ಕಿ, ಯಮನಂತೆ ಕಾಡಿತ್ತು ಬ್ರೈನ್ ಸ್ಟ್ರೋಕ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮ್ಮನ ಜೊತೆ ನಗುತ್ತಾ ಮಾತನಾಡುವಾಗಲೇ ಟೆಕ್ಕಿಯೊಬ್ಬರು ಪ್ರಾಣಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಾಸನದ ಶ್ವೇತಾಗೆ ಬರೀ 25 ವರ್ಷ. ಇವರು ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವೀಕೆಂಡ್‌ನ್ನು ತಂದೆ ತಾಯಿ ಜೊತೆ ಕಳಿಯಬೇಕೆಂದು ಹಾಸನಕ್ಕೆ ಬಂದಿದ್ದರು. ಅಮ್ಮನ ಜೊತೆ ಮಾತಾಡ್ತಾ ಏನನ್ನೋ ಹೇಳ್ತಾ ನಗ್ತಿದ್ದ ಶ್ವೇತಾ ಇದ್ದಕ್ಕಿದ್ದಂತೆಯೇ ಕುಸಿದುಬಿದ್ದರು. ಅವರಿಗೆ ಮಾತನಾಡಲು ಆಗಲಿಲ್ಲ. ನಂತರ ಪೋಷಕರು ಶ್ವೇತಾರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆ ವೇಳೆಗಾಗಲೇ ಶ್ವೇತಾ ಕೋಮಾಗೆ ಜಾರಿದ್ದರು. ದಾರಿ ಮಧ್ಯದಲ್ಲಿಯೇ ಶ್ವೇತಾ … Continue reading ಅಮ್ಮನ ಜತೆ ಮಾತನಾಡುತ್ತಲೇ ಜೀವ ಬಿಟ್ಟ ಟೆಕ್ಕಿ, ಯಮನಂತೆ ಕಾಡಿತ್ತು ಬ್ರೈನ್ ಸ್ಟ್ರೋಕ್
Copy and paste this URL into your WordPress site to embed
Copy and paste this code into your site to embed