ಕಂಪನಿ ಕಾರ್ಡ್ ಬಳಸಿ ಲಕ್ಷಾಂತರ ರೂ ‘ಗುಳುಂ’ ಮಾಡಿದ ಟೆಕ್ಕಿ: ಸಿಕ್ಕಿ ಬಿದ್ಮೇಲೆ ನಡೆದಿದ್ದು ಹೈ ಡ್ರಾಮಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾರ್ಪೊರೇಟ್ ಕ್ರೆಡಿಟ್ ಕಾರ್ಡ್ ದುರ್ಬಳಕೆ ಪ್ರಕರಣದಲ್ಲಿ ಐಟಿ ಉದ್ಯೋಗಿಯೊಬ್ಬರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಕಂಪನಿಯ ಖರ್ಚುಗಳಿಗೆ ನೀಡಲಾಗಿದ್ದ ಕಾರ್ಡ್‌ನಿಂದ ಲಕ್ಷಾಂತರ ರೂಪಾಯಿ ಅನಧಿಕೃತವಾಗಿ ಬಳಸಿದ ಈ ಉದ್ಯೋಗಿ, ವಿಚಾರ ಹೊರಬಿದ್ದ ನಂತರ ಹಿರಿಯ ಅಧಿಕಾರಿಗಳಿಗೆ ಆತ್ಮಹತ್ಯೆ ಬೆದರಿಕೆ ಹಾಕಿರುವುದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ತಂದಿದೆ. ಮೂಲಗಳ ಪ್ರಕಾರ, 2 ಲಕ್ಷ ರೂ ಮಿತಿಯ ಕಾರ್ಡ್ ಹೊಂದಿದ್ದ ಉದ್ಯೋಗಿ, 2023ರ ಅಕ್ಟೋಬರ್‌ನಿಂದ 2024ರ ಜನವರಿವರೆಗೆ ಸುಮಾರು 27 ಲಕ್ಷ ರೂ ವ್ಯವಹಾರ ನಡೆಸಿದ್ದಾನೆ. … Continue reading ಕಂಪನಿ ಕಾರ್ಡ್ ಬಳಸಿ ಲಕ್ಷಾಂತರ ರೂ ‘ಗುಳುಂ’ ಮಾಡಿದ ಟೆಕ್ಕಿ: ಸಿಕ್ಕಿ ಬಿದ್ಮೇಲೆ ನಡೆದಿದ್ದು ಹೈ ಡ್ರಾಮಾ
Copy and paste this URL into your WordPress site to embed
Copy and paste this code into your site to embed