ಪಿಕಪ್ ರಿಕ್ಷಾ- ಬೈಕ್ ನಡುವೆ ಭೀಕರ ಅಪಘಾತ: ಸವಾರ ದಾರುಣ ಸಾ*ವು
ಹೊಸದಿಗಂತ ವರದಿ ಕಾರವಾರ: ಪಿಕಪ್ ರಿಕ್ಷಾ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಉಳಗಾದ ಬಸುಣಗ ಬಳಿ ಸಂಭವಿಸಿದೆ. ಶಾಲಾ ವಾಹನವೊಂದರ ಚಾಲಕನಾಗಿ ಕೆಲಸ ಮಾಡುತ್ತಿದ್ದ ಓತಿಭಾಗ ನಿವಾಸಿ ಪ್ರಸಾದ ರಾಜೇಶ ಕುಡ್ತರಕರ್(22)ಮೃತ ದುರ್ದೈವಿ. ಈತ ತನ್ನ ಬಜಾಜ ಫಲ್ಸರ್ ಬೈಕ್ ಮೇಲೆ ಬುಸುಣಗದಿಂದ ಉಳಗಾ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಒಳ ರಸ್ತೆಯ ತಿರುವಿನಲ್ಲಿ ಗೂಡ್ಸ್ ರಿಕ್ಷಾ ಎದುರು ಬಂದಿದ್ದರಿಂದ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು. ಇದನ್ನೂ ಓದಿ: ಗಂಭೀರ ಗಾಯಗೊಂಡ … Continue reading ಪಿಕಪ್ ರಿಕ್ಷಾ- ಬೈಕ್ ನಡುವೆ ಭೀಕರ ಅಪಘಾತ: ಸವಾರ ದಾರುಣ ಸಾ*ವು
Copy and paste this URL into your WordPress site to embed
Copy and paste this code into your site to embed