ಫ್ಲೈದುಬೈ ವಿಮಾನದಲ್ಲಿ ಭೀಕರ ದಾಳಿ: ಕಾಕ್ಪಿಟ್ ರಹಸ್ಯ ಬಿಚ್ಚಿಟ್ಟ ಹೀರೋ ಕ್ಯಾಪ್ಟನ್ ಸ್ಮಿತ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಸೆಪ್ಟೆಂಬರ್ 30ರಂದು ಫ್ಲೈದುಬೈವಿಮಾನದಲ್ಲಿ ಸಂಭವಿಸಬಹುದಾಗಿದ್ದ ಭೀಕರ ದುರಂತವನ್ನು ತಪ್ಪಿಸಿ, 180 ಜನರ ಪ್ರಾಣ ಉಳಿಸಿದ ಹೀರೋ ಕ್ಯಾಪ್ಟನ್ ಸ್ಮಿತ್ ಮಚ್ಛರ್, ಕಾಕ್ಪಿಟ್ ಒಳಗಡೆ ಸಹ-ಪೈಲಟ್ ತನಗೇ ಹಲ್ಲೆ ಮಾಡಿದ ಆ ಭೀಕರ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಯುಎಇಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಅಂದು ನಡೆದ ಆ ಭೀಕರ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ‘ವಿಮಾನವೇ ಮುರಿದು ತಲೆಮೇಲೆ ಬಿದ್ದಂತಾಯಿತು’ ಕ್ಯಾಪ್ಟನ್ ಸ್ಮಿತ್ ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾ, ಮೊದಲ ಬಾರಿ ತಲೆಗೆ ಪೆಟ್ಟು ಬಿದ್ದಾಗ, ವಿಮಾನದ … Continue reading ಫ್ಲೈದುಬೈ ವಿಮಾನದಲ್ಲಿ ಭೀಕರ ದಾಳಿ: ಕಾಕ್ಪಿಟ್ ರಹಸ್ಯ ಬಿಚ್ಚಿಟ್ಟ ಹೀರೋ ಕ್ಯಾಪ್ಟನ್ ಸ್ಮಿತ್
Copy and paste this URL into your WordPress site to embed
Copy and paste this code into your site to embed