ಕಾಶ್ಮೀರದಲ್ಲಿ ಉಗ್ರರ ದಾಳಿ: ಛತ್ತೀಸ್‌ಗಢದ ಕಾರ್ಮಿಕನ ಹ*ತ್ಯೆ; ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ ಎಂದ ಕುಟುಂಬ
ಹೊಸದಿಗಂತ ಡಿಜಿಟಲ್: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಅವರಲ್ಲಿ ಛತ್ತೀಸ್‌ಗಢದ ದೀಪಕ್ ರಾತ್ರೆ ಕೂಡ ಒಬ್ಬರು. ದಾಳಿ ವೇಳೆ ಉಗ್ರರು ಮೊದಲು ಸಂತ್ರಸ್ತನ ಧರ್ಮದ ಬಗ್ಗೆ ಪ್ರಶ್ನಿಸಿ ಬಳಿಕ ಗುಂಡು ಹಾರಿಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ. ಆದರೆ ಈ ಆರೋಪವನ್ನು ತನಿಖೆ ನಡೆಸುತ್ತಿರುವ ಭದ್ರತಾ ಸಂಸ್ಥೆಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಕುಟುಂಬಕ್ಕೆ ಆಸರೆಯಾಗಿದ್ದ ದೀಪಕ್ ಉತ್ತಮ ಜೀವನೋಪಾಯಕ್ಕಾಗಿ ದೀಪಕ್ ಕೆಲವು ತಿಂಗಳ ಹಿಂದೆ ಪತ್ನಿಯೊಂದಿಗೆ ಕಾಶ್ಮೀರಕ್ಕೆ … Continue reading ಕಾಶ್ಮೀರದಲ್ಲಿ ಉಗ್ರರ ದಾಳಿ: ಛತ್ತೀಸ್‌ಗಢದ ಕಾರ್ಮಿಕನ ಹ*ತ್ಯೆ; ಧರ್ಮ ಕೇಳಿ ಗುಂಡು ಹಾರಿಸಿದ್ದಾರೆ ಎಂದ ಕುಟುಂಬ
Copy and paste this URL into your WordPress site to embed
Copy and paste this code into your site to embed