‘ಮಾವೋವಾದಿಗಳ ನಿರ್ಮೂಲನೆಗೆ ಮೋದಿಗೆ ಧನ್ಯವಾದ ಹೇಳಿ’: ರಾಹುಲ್ ಗಾಂಧಿಗೆ ರಿಜಿಜು ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿ, ದೇಶವಿರೋಧಿ ಚಟುವಟಿಕೆ ಹಾಗೂ ವಿದೇಶಿ ಶಕ್ತಿಗಳ ಪ್ರಭಾವದ ಕುರಿತು ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದಾರೆ. ಈ ಹೇಳಿಕೆಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತೀವ್ರ ಪ್ರತಿಕ್ರಿಯೆ ನೀಡಿದ್ದು, ಸಶಸ್ತ್ರ ಮಾವೋವಾದಿಗಳ ವಿರುದ್ಧದ ಕಾರ್ಯಾಚರಣೆಯನ್ನು ಪ್ರಸ್ತಾಪಿಸಿ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಿಜಿಜು, ಸಶಸ್ತ್ರ ಮಾವೋವಾದಿಗಳನ್ನು … Continue reading ‘ಮಾವೋವಾದಿಗಳ ನಿರ್ಮೂಲನೆಗೆ ಮೋದಿಗೆ ಧನ್ಯವಾದ ಹೇಳಿ’: ರಾಹುಲ್ ಗಾಂಧಿಗೆ ರಿಜಿಜು ತಿರುಗೇಟು