ಒಪ್ಪಂದ ಆಯ್ತು, ರೂಲ್ಸ್ ಫಾಲೋ ಮಾಡಿಲ್ಲಾಂದ್ರೆ…. ಇರಾನ್‌ಗೆ ವಾರ್ನಿಂಗ್ ಕೊಟ್ಟ ಅಮೆರಿಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಅಧಿಕೃತ ರೂಪ ಸಿಕ್ಕಿದೆ. ಆದರೆ ಒಪ್ಪಂದದ ಬಳಿಕವೂ ಅಮೆರಿಕ ತನ್ನ ಕಠಿಣ ನಿಲುವನ್ನು ಮುಂದುವರಿಸಿದ್ದು, ಷರತ್ತುಗಳ ಉಲ್ಲಂಘನೆ ನಡೆದರೆ ಮತ್ತೆ ನಿರ್ಬಂಧ ಹಾಗೂ ಸೇನಾ ಕ್ರಮಕ್ಕೆ ಮುಂದಾಗುವುದಾಗಿ ಸ್ಪಷ್ಟಪಡಿಸಿದೆ. ಒಪ್ಪಂದ ಪಾಲನೆಗೆ ಕಾಲಮಿತಿ ನ್ಯಾಟೊ ರಕ್ಷಣಾ ಸಚಿವರ ಸಭೆಯ ಬಳಿಕ ಬ್ರಸ್ಸೆಲ್ಸ್‌ನಲ್ಲಿ ಮಾತನಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ನಿಗದಿತ ಅವಧಿಯೊಳಗೆ ಇರಾನ್ ತನ್ನ ಬದ್ಧತೆಗಳನ್ನು ಪೂರ್ಣಗೊಳಿಸಬೇಕೆಂದು … Continue reading ಒಪ್ಪಂದ ಆಯ್ತು, ರೂಲ್ಸ್ ಫಾಲೋ ಮಾಡಿಲ್ಲಾಂದ್ರೆ…. ಇರಾನ್‌ಗೆ ವಾರ್ನಿಂಗ್ ಕೊಟ್ಟ ಅಮೆರಿಕ
Copy and paste this URL into your WordPress site to embed
Copy and paste this code into your site to embed