SUMMER DIET | ಬಿಸಿಲಿಗೆ ಬೆಸ್ಟ್‌ ಕಲ್ಲಂಗಡಿ-ಚೀಸ್ ಸಲಾಡ್‌, ಒಂದು ಸಲ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳುಕಲ್ಲಂಗಡಿ ಹಣ್ಣುಫೆಟಾ ಚೀಸ್ಪುದೀನಾ ಎಲೆಆಲಿವ್‌ ಆಯಿಲ್‌ ಉಪ್ಪುನಿಂಬೆಹುಳಿ ಮಾಡುವ ವಿಧಾನಮೊದಲು ಕಲ್ಲಂಗಡಿಯನ್ನು ಬೇಕಾದ ಶೇಪ್‌ನಲ್ಲಿ ಕತ್ತರಿಸಿನಂತರ ಇದಕ್ಕೆ ಉಪ್ಪು, ಪುದೀನಾ ಎಲೆಆಲಿವ್‌ ಆಯಿಲ್‌, ನಿಂಬೆಹುಳಿ ಹಾಗೂ ಫೆಟಾ ಚೀಸ್‌ ಹಾಕಿ ಸಣ್ಣ ಮಿಕ್ಸ್‌ ಕೊಟ್ರೆ ಸಲಾಡ್‌ ರೆಡಿ