August 18, 2026
Tuesday, August 18, 2026
spot_img

SUMMER DIET | ಬಿಸಿಲಿಗೆ ಬೆಸ್ಟ್‌ ಕಲ್ಲಂಗಡಿ-ಚೀಸ್ ಸಲಾಡ್‌, ಒಂದು ಸಲ ಟ್ರೈ ಮಾಡಿ ನೋಡಿ

ಸಾಮಾಗ್ರಿಗಳು
ಕಲ್ಲಂಗಡಿ ಹಣ್ಣು
ಫೆಟಾ ಚೀಸ್
ಪುದೀನಾ ಎಲೆ
ಆಲಿವ್‌ ಆಯಿಲ್‌
ಉಪ್ಪು
ನಿಂಬೆಹುಳಿ



ಮಾಡುವ ವಿಧಾನ
ಮೊದಲು ಕಲ್ಲಂಗಡಿಯನ್ನು ಬೇಕಾದ ಶೇಪ್‌ನಲ್ಲಿ ಕತ್ತರಿಸಿ
ನಂತರ ಇದಕ್ಕೆ ಉಪ್ಪು, ಪುದೀನಾ ಎಲೆ
ಆಲಿವ್‌ ಆಯಿಲ್‌, ನಿಂಬೆಹುಳಿ ಹಾಗೂ ಫೆಟಾ ಚೀಸ್‌ ಹಾಕಿ ಸಣ್ಣ ಮಿಕ್ಸ್‌ ಕೊಟ್ರೆ ಸಲಾಡ್‌ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !