ಚೆಪಾಕ್‌ನಲ್ಲೇ ‘ವಿಸಿಲ್ ಪೋಡು’ಸೆಲೆಬ್ರೇಷನ್ ಮಾಡಿದ ಕ್ಯಾಪ್ಟನ್: ಸಿಎಸ್‌ಕೆ ಕನಸಿಗೆ SRH ಕೊಳ್ಳಿ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್‌ಗೆ ಅಧಿಕೃತವಾಗಿ ಲಗ್ಗೆ ಇಟ್ಟಿದೆ. ಈ ಸೋಲಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಕೌಟ್ ಕನಸು ಬಹುತೇಕ ಅಂತ್ಯಗೊಂಡಿದೆ. ತವರಿನ ಅಭಿಮಾನಿಗಳ ಎದುರೇ ಸಿಎಸ್‌ಕೆ ಮತ್ತೊಮ್ಮೆ ನಿರಾಸೆ ಅನುಭವಿಸಿತು. ಇಶಾನ್ ಕಿಶನ್ ಮಿಂಚಿನ ಆಟ 181 ರನ್‌ಗಳ ಗುರಿ ಬೆನ್ನತ್ತಿದ ಹೈದರಾಬಾದ್‌ಗೆ ಆರಂಭದಲ್ಲಿ ಒತ್ತಡ ಎದುರಾದರೂ, ಇಶಾನ್ ಕಿಶನ್ ಜವಾಬ್ದಾರಿಯುತ ಆಟವಾಡಿದರು. … Continue reading ಚೆಪಾಕ್‌ನಲ್ಲೇ ‘ವಿಸಿಲ್ ಪೋಡು’ಸೆಲೆಬ್ರೇಷನ್ ಮಾಡಿದ ಕ್ಯಾಪ್ಟನ್: ಸಿಎಸ್‌ಕೆ ಕನಸಿಗೆ SRH ಕೊಳ್ಳಿ!
Copy and paste this URL into your WordPress site to embed
Copy and paste this code into your site to embed