ಸಿಹಿ ತಿಂಡಿ ತೆಗೆದುಕೊಂಡ ಬಾಲಕನನ್ನು ಬಿಸಿ ತಂದೂರಿ ರೋಟಿ ಪಾತ್ರೆಗೆ ಹಾಕಿದ ಅಡುಗೆ ಭಟ್ಟ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆ ಮನೆಯಲ್ಲಿ ರಸಗುಲ್ಲಾ ತೆಗೆದುಕೊಂಡ ಬಾಲಕನನ್ನು ಅಡುಗೆ ಭಟ್ಟನೊಬ್ಬ ತಂದೂರಿ ರೋಟಿ ಮಾಡುವ ಬಿಸಿ ಪಾತ್ರೆಗೆ ಎಸೆದು ಪರಾರಿಯಾಗಿದ್ದಾನೆ. ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿದೆ. ತನ್ನದೇ ಸಂಬಂಧಿಕರ ಮದುವೆಗೆ ಬಂದಿದ್ದ 11 ವರ್ಷದ ಬಾಲಕ ಚಮನ್ ಒಂದೇ ಒಂದು ರಸಗುಲ್ಲ ಎತ್ತಿಕೊಂಡ ಕಾರಣ ಅಡುಗೆಯವರು ಬಿಸಿಯ ಪಾತ್ರೆಗೆ ಎಸೆದಿದ್ದಾರೆ. ತಕ್ಷಣವೇ ಉಳಿದ ಸಿಬ್ಬಂದಿ ಓಡಿಬಂದು ಬಾಲಕನನ್ನು … Continue reading ಸಿಹಿ ತಿಂಡಿ ತೆಗೆದುಕೊಂಡ ಬಾಲಕನನ್ನು ಬಿಸಿ ತಂದೂರಿ ರೋಟಿ ಪಾತ್ರೆಗೆ ಹಾಕಿದ ಅಡುಗೆ ಭಟ್ಟ!
Copy and paste this URL into your WordPress site to embed
Copy and paste this code into your site to embed