ಸಿಜೆಪಿ ನಾಯಕರನ್ನು ಬಂಧನ ಹೇಡಿತನದ ಕೃತ್ಯ, ಜಂತರ್‌ ಮಂತರ್‌ ವಾಪಸ್‌ ಪಡೆಯುತ್ತೇವೆ : ರಾಗಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜ ಹಾರಿಸಿದ ಕಾಕ್ರೋಚ್‌ ಜನತಾ ಪಾರ್ಟಿಯ ನಾಯಕರನ್ನು ಜೈಲಿಗೆ ಕಳುಹಿಸಿರುವುದು ಹೇಡಿತನದ ಕೃತ್ಯ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಸಿಜೆಪಿ ನಾಯಕರಾದ ಸೌರವ್‌ ದಾಸ್‌ ಮತ್ತು ಅಶುತೋಷ್‌ ರಂಕಾ ಅವರ ಬಂಧನದ ಬಗ್ಗೆ ಮಾತನಾಡಿ, ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಗೆ ಯಾಕೆ ಅವಕಾಶ ಇಲ್ಲ. ನಾವು ಅದನ್ನು ಮರಳಿ ಪಡೆಯುತ್ತೇವೆ. ಅಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ತ್ರಿವರ್ಣ ಧ್ವಜ ಹಾರಿಸಿದ್ದರಲ್ಲಿ ತಪ್ಪೇನಿದೆ? ಈ ಕಾರಣಕ್ಕೆ … Continue reading ಸಿಜೆಪಿ ನಾಯಕರನ್ನು ಬಂಧನ ಹೇಡಿತನದ ಕೃತ್ಯ, ಜಂತರ್‌ ಮಂತರ್‌ ವಾಪಸ್‌ ಪಡೆಯುತ್ತೇವೆ : ರಾಗಾ