ಫೈನಲ್ ಮುಗಿಯುವ ಮುನ್ನವೇ ನಿರ್ಧಾರ ಆಗೋಯ್ತು: ಆರೆಂಜ್ ಕ್ಯಾಪ್ ಮೇಲೆ ‘ವೈಭವ್’ ಮುದ್ರೆ ಬಿದ್ದಾಯ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಫೈನಲ್ ಪಂದ್ಯ ನಡೆಯುತ್ತಿದ್ದರೂ, ಟೂರ್ನಿಯ ಅತ್ಯುತ್ತಮ ರನ್‌ ಸ್ಕೋರರ್‌ಗೆ ನೀಡಲಾಗುವ ಪ್ರತಿಷ್ಠಿತ ಆರೆಂಜ್ ಕ್ಯಾಪ್ ಯಾರಿಗೆ ಸಿಗಲಿದೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ರಾಜಸ್ಥಾನ್ ರಾಯಲ್ಸ್‌ನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಈ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊನೆಯ ಕ್ಷಣದವರೆಗೂ ಇತ್ತು ಪೈಪೋಟಿ ಲೀಗ್ ಹಂತ ಹಾಗೂ ಪ್ಲೇಆಫ್‌ಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ವೈಭವ್, ರನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಆದರೆ ಫೈನಲ್ ಆಡುತ್ತಿದ್ದ ಗುಜರಾತ್ ಟೈಟಾನ್ಸ್‌ನ ಶುಭ್‌ಮನ್ ಗಿಲ್ ಮತ್ತು ಸಾಯಿ … Continue reading ಫೈನಲ್ ಮುಗಿಯುವ ಮುನ್ನವೇ ನಿರ್ಧಾರ ಆಗೋಯ್ತು: ಆರೆಂಜ್ ಕ್ಯಾಪ್ ಮೇಲೆ ‘ವೈಭವ್’ ಮುದ್ರೆ ಬಿದ್ದಾಯ್ತು