ಸೆಲ್ಫಿ ಆಸೆಗೆ ಪ್ರಾಣವೇ ಹೋಯ್ತು! ವಂದೇ ಭಾರತ್ ರೈಲು ಡಿಕ್ಕಿ: ಇಬ್ಬರ ದುರ್ಮರಣ

ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್‌ನ ರಾಜ್‌ಕೋಟ್ ಸಮೀಪ ವೇಗವಾಗಿ ಸಂಚರಿಸುತ್ತಿದ್ದ ವಂದೇ ಭಾರತ್ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಸಂಜೆ ಸುಮಾರು 4.45ರ ವೇಳೆಗೆ ಭಕ್ತಿನಗರ ಮತ್ತು ರಿಬ್ಡಾ ರೈಲು ನಿಲ್ದಾಣಗಳ ಮಧ್ಯದ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದೆ. ವೆರಾವಲ್–ಅಹಮದಾಬಾದ್ ವಂದೇ ಭಾರತ್ ರೈಲು ವೇಗವಾಗಿ ಹಾದುಹೋಗುತ್ತಿದ್ದಾಗ, ಮೂವರು ಯುವಕರು ಹಳಿಗಳ ಸಮೀಪ ನಿಂತು ಗುಂಪು ಸೆಲ್ಫಿ ತೆಗೆದುಕೊಳ್ಳಲು … Continue reading ಸೆಲ್ಫಿ ಆಸೆಗೆ ಪ್ರಾಣವೇ ಹೋಯ್ತು! ವಂದೇ ಭಾರತ್ ರೈಲು ಡಿಕ್ಕಿ: ಇಬ್ಬರ ದುರ್ಮರಣ