ಗಡ್ಡ, ಮೀಸೆಯ ಹಿಂದೆ ಸಚಿವನ ಕನಸು: ಬಿ.ನಾಗೇಂದ್ರ ಅಭಿಮಾನಿಯ ಅಪರೂಪದ ಹರಕೆ

ಹೊಸದಿಗಂತ ವರದಿ ಬಳ್ಳಾರಿ: ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಗಡ್ಡ, ಮೀಸೆ, ಕೂದಲು ತೆಗೆಯೋಲ್ಲ ಎಂದು ಬಳ್ಳಾರಿಯ ಎಂ.ಜಿ.ಕನಕ ಎನ್ನುವ ಅಭಿಮಾನಿಯೊಬ್ಬರು ಸಂಕಲ್ಪ ಮಾಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ನಾಯಕ ಬಿ.ನಾಗೇಂದ್ರ ಅವರ ಅಭಿಮಾನಿ, ನಾನಾ ಕಾರಣಗಳಿಂದ ಅವರ ಸಚಿವ ಸ್ಥಾನವನ್ನು ಕಸಿದುಕೊಳ್ಳಲಾಯಿತು. ಇದು ಅತ್ಯಂತ ಬೇಸರವನ್ನುಂಟು ಮಾಡಿದೆ. ನಾಗೇಂದ್ರ ಅವರು ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಗಡ್ಡ, ಮೀಸೆ, ಕೂದಲು ತೆಗೆಯೋಲ್ಲ … Continue reading ಗಡ್ಡ, ಮೀಸೆಯ ಹಿಂದೆ ಸಚಿವನ ಕನಸು: ಬಿ.ನಾಗೇಂದ್ರ ಅಭಿಮಾನಿಯ ಅಪರೂಪದ ಹರಕೆ