ಈ ಮನೆ ಕಟ್ಟಿದ ಇಂಜಿನಿಯರ್‌ನ್ನು ಮೆಚ್ಚಲೇಬೇಕು! ಎಷ್ಟು ಜೋರಾಗಿ ನೀರು ಬಂದರೂ ಗಟ್ಟಿಯಾಗಿ ನಿಂತ ಕಟ್ಟಡ
ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಪಾಳ ಮತ್ತು ಟಿಬೆಟ್ ಗಡಿ ಭಾಗದ ಹಿಮಾಲಯ ಪ್ರದೇಶದಲ್ಲಿ ಭೀಕರ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ಮಧ್ಯೆ ಎಷ್ಟು ಜೋರಾಗಿ ನೀರು ಬಂದರೂ ಗಟ್ಟಿಯಾಗಿ ನಿಂತ ಕಟ್ಟಡದ ವಿಡಿಯೋವೊಂದು ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ಈ ಕಟ್ಟಡದ ವಿಡಿಯೋವನ್ನು ಶೇರ್ ಮಾಡಿಕೊಂಡು, ಇಷ್ಟು ನೀರು ಬಂದರೂ ಅಲುಗಾಡದ ಕಟ್ಟಡ ನಿರ್ಮಿಸಿರುವ ಇಂಜಿನಿಯರ್ ಹಾಗೂ ಮೇಸ್ತ್ರಿಯ ಕಾರ್ಯವನ್ನು ಮೆಚ್ಚಲೇಬೇಕು ಎಂದಿದ್ದಾರೆ. ಇತರರು ಈಗೇನೋ ಗಟ್ಟಿ ನಿಂತಿರುವಂತೆ ಕಾಣಿಸುತ್ತಿದೆ … Continue reading ಈ ಮನೆ ಕಟ್ಟಿದ ಇಂಜಿನಿಯರ್‌ನ್ನು ಮೆಚ್ಚಲೇಬೇಕು! ಎಷ್ಟು ಜೋರಾಗಿ ನೀರು ಬಂದರೂ ಗಟ್ಟಿಯಾಗಿ ನಿಂತ ಕಟ್ಟಡ
Copy and paste this URL into your WordPress site to embed
Copy and paste this code into your site to embed