ಜನರಿಗೆ ಬೇಡವಾದ ಯೋಜನೆ ಸರ್ಕಾರಕ್ಕೂ ಬೇಡ: ಶಾಸಕ ಮಂಕಾಳ ವೈದ್ಯ ಸ್ಪಷ್ಟನೆ

ಹೊಸದಿಗಂತ ವರದಿ ಉತ್ತರ ಕನ್ನಡ: ಉತ್ತರ ಕನ್ನಡದ ಜನರಿಗೆ ಬೇಡವಾದ ಯೋಜನೆಗಳು ನಮಗೂ ಬೇಡ. ರಾಜ್ಯ ಸರ್ಕಾರದಿಂದ ಜಿಲ್ಲೆಯಲ್ಲಿ ಯಾವ ಜನ ಯೋಜನೆಗಳೂ ಅನುಷ್ಠಾನ ಆಗುವುದಿಲ್ಲ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು. ಶಿರಸಿಯಲ್ಲಿ ಮಾತನಾಡಿದ ಅವರು, ಶರಾವರಿ ಪಂಪ್ಡ್ ಸ್ಟೋರೇಜ್, ಬೇಡ್ತಿ, ಅಘನಾಶಿನಿ ನದಿಗಳ ಜಲ ಯೋಜನೆಗಳಿಗೆ ನಾವು ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ವಿರೋಧ ಮಾಡಿದ್ದೇವೆ‌. ಜನರಿಗೆ ಬೇಡವಾಗಿರುವುದು ನಮಗೂ ಬೇಡ. ಜಿಲ್ಲೆಯ ಜನರಿಗೆ ಬೇಡವಾದಲ್ಲಿ ಶಾಸಕರಿಗೂ ಬೇಡ. ಸರ್ಕಾರಕ್ಕೂ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: … Continue reading ಜನರಿಗೆ ಬೇಡವಾದ ಯೋಜನೆ ಸರ್ಕಾರಕ್ಕೂ ಬೇಡ: ಶಾಸಕ ಮಂಕಾಳ ವೈದ್ಯ ಸ್ಪಷ್ಟನೆ