ಸರ್ಕಾರ ಜಾಲಿ ಮೂಡ್‌ನಲ್ಲಿದೆ, ರೈತರು ಕಂಗಾಲಾಗಿದ್ದಾರೆ: ಸಾಲಮನ್ನಾಕ್ಕೆ ಆರ್‌.ಆಶೋಕ್‌ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ರಾಜ್ಯದಲ್ಲಿ ಬರದ ತಾಂಡವ ನಡೆಯುತ್ತಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಆಡಳಿತರೂಢ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ದೆಹಲಿಗೆ ಪ್ರವಾಸ ಕೈಗೊಂಡು ಜಾಲಿ ಮೂಡ್‌ನಲ್ಲಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀವ್ರವಾಗಿ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಮತ್ತು ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ ಪ್ರತಿ ಎಕರೆಗೆ ತಲಾ 50 ಸಾವಿರ ರೂ. ತುರ್ತು ಪರಿಹಾರ ಘೋಷಿಸಬೇಕು. ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ಕೃಷಿ ಸಾಲವನ್ನು ಕನಿಷ್ಠ 1 … Continue reading ಸರ್ಕಾರ ಜಾಲಿ ಮೂಡ್‌ನಲ್ಲಿದೆ, ರೈತರು ಕಂಗಾಲಾಗಿದ್ದಾರೆ: ಸಾಲಮನ್ನಾಕ್ಕೆ ಆರ್‌.ಆಶೋಕ್‌ ಒತ್ತಾಯ